Latest News

Reply from O Manase

Tuesday, November 3, 2009 , Posted by O Manase at 1:40 PM

I've notified O Manase Team about this blog. Today we got reply from Ravi Ajjipura from Editorial Team of O Manase. We are happy that O Manase team is with us.





Ravi Ajjipura Wrote:


ನಮಸ್ತೆ ಗೆಳೆಯರೇ
ನಿಮ್ಮ ಪ್ರೀತಿಗೆ ಏನು ಹೇಳೋದು. ನೀವು ಓ ಮನಸೇಯನ್ನ ಅಷ್ಟು ಪ್ರೀತಿಸುತ್ತೀರ ಎಂತಲೇ ನಮಗೆ  ಅದನ್ನ ಇನ್ನಷ್ಟು ಸಮೃದ್ಧವಾಗಿ ಮಾಡಲು ಶಕ್ತಿ ಬರೋದು. ಯಾರು ಏನೇ ಹೇಳಲಿ ಬ್ಲಾಗ್ ಇವತ್ತಿನ ದಿನಗಳಲ್ಲಿ ಬಹು ಪಾಪ್ಯುಲರ್  ಆಗ್ತಿದೆ. ಅದಕ್ಕೆ ಅದರದೇ ಆದ ಓದುಗರಿದ್ದಾರೆ. ಅಭಿಮಾನಿಗಳಿದ್ದಾರೆ. ಒಂದು ಓ ಮನಸೇ ಪತ್ರಿಕೆಯನ್ನ ಹಲವಾರು ಜನ ಪ್ರೀತಿಯಿಂದ ಓದುತ್ತಾರೆ. ಅದು ಅದರ ಜನಪ್ರಿಯತೆಗೆ ಸಾಕ್ಷಿ. ಇನ್ನಷ್ಟು ಚಂದಕ್ಕೆ ಮಾಡಿ.
ನಿಮ್ಮ ಪ್ರಯತ್ನ ಮುಂದುವರೆಯಲಿ.


ರವಿ ಅಜ್ಜೀಪುರ 
Subscribe to Free SMS Alerts

Currently have 0 comments:

Leave a Reply

Post a Comment

ಹಿಂದಿನ ಸಂಚಿಕೆಗಳು