Latest News

O Manase 77th Issue Released

Saturday, December 5, 2009 , Posted by O Manase at 7:51 PM

The much longer waiting for 77th Issue of O Manase is ended today. The much awaited O Manase 77th Issue Released.

77th Issues Main Attractions
 ಹುಡುಗೀರನ್ನು ಸೆಳೆಯಬೇಕೆ?
ಪರ್ ಫ್ಯೂಮ್ ಬಳಸಿ
ಅಮೆಜಾನ್ ಎಂಬ ಅದ್ಬುತ
ನಿಮ್ಮ ಮಗುವಿಗೆ ಕಷ್ಟ ಕೊಡಿ
ಸಂಪಾದಕೀಯ : ನನ್ನದಲ್ಲದ ಕಸುಬಿಗೆ ಕೈ ಹಾಕಲು ಹೋಗಿ - ರವಿ ಬೆಳಗೆರೆ
ಮನಸ್ಯಾಗಿನ ಮಾತು : ನಾನು ಮನೆಯನ್ನಷ್ಟೇ  ಕಟ್ಟಿಸಿದೆ ಅವಳು ಬದುಕು ಕಟ್ಟಿದಳು!  - ರವಿ ಬೆಳಗೆರೆ
ನೆಗಡಿಯಾದಾಗ ಎಲ್ಲವು ಸಪ್ಪೆ - ವಿನಯ್ ಭಟ್
ಸೈಡ್ ವಿಂಗ್ : ಯಾವ ವಾದದೊಳಗಿನಿಂದಲೂ ಅಮೃತ ಹುಟ್ಟುವುದಿಲ್ಲ

ಹುಡುಕಿದರೆ ಸಿಗಬಹುದೇನೋ ರಾಮಾಯಣದ ಹೆಜ್ಜೆ ಗುರುತುಗಳು
ಅದೆಂಥ ಪರಿಮಳ ಆದರೇಕೋ ತಳಮಳ
ಹೊಟ್ಟೆಯೊಳಗಿನ ಗುಟ್ಟು : ಒಂದು ಮಾತು ಒಂದೇ ಮಾತು - ವಸುಮತಿ ಉಡುಪ
ತೆಳ್ಳಗಾಗು ಚೆಲುವೆ ನೀ ಗೆಲ್ಲುವೆ : ರವಿ ಅಜ್ಜಿಪುರ
ಏ ಕ್ಯಾ ಕಿಯ ಆಪ್ನೆ ಖಾನ್ ಸಾಬ್
ಮಾರಾಟ ಮಾಡಲು ನಾವೇನು ವಸ್ತುವೇ? - ಯಂಡಮೂರಿ ವೀರೇಂದ್ರನಾಥ್
ಹೀಗೊಂದು ಕಥೆ : ಅಪರಾಧಿ ನಾನಲ್ಲ - ಶಾಲಿಮಾ ಅಬ್ದುಲ್ಲ ಕುಂಬ್ಳೆ
ಸಮಾಧಾನ
ಬ್ರೈನ್ ಗೆ ಟ್ರೈನಿಂಗ್ - ಡಾ. ಕೆ.ಎಸ್.ಚೈತ್ರ
ವಿದೇಶಿಯರನ್ನೂ ಸೆರೆ ಹಿಡಿದ ಸಂಸ್ಕೃತ ಸಾಹಿತ್ಯ
ಅವು ಸಾವಿರ ಮಿಸೈಲ್ ಗಳ ಥರ
ಇನ್ನೂ ಹತ್ತು ಹಲವರು ಆಸಕ್ತಿದಾಯಕ ಲೇಖನಗಳು 77 ನೆ ಸಂಚಿಕೆಯಲ್ಲಿ.
ಓ ಮನಸೇ 77 ನೆ ಸಂಚಿಕೆ ಮಾರುಕಟ್ಟೆಗೆ ಬಂದಿದೆ. ಇಂದೇ ಕೊಂಡು ಓದಿ.
O Manase SMS Alerts. Subscribe to Free SMS Alerts. To Subscribe from your mobile phone type ON OManaseKannada and send sms to +919870807070

Currently have 0 comments:

Leave a Reply

Post a Comment

ಹಿಂದಿನ ಸಂಚಿಕೆಗಳು